ನಾವಿಬ್ಬರೇ ಗುಬ್ಬಿ
Original price was: ₹ 120.₹ 107Current price is: ₹ 107.
SYNOPSIS
ಪದ್ಯಗಳಲ್ಲಿ ಬಗೆ ಬಗೆಯ ಮಂದಿಯ ಮನಸುಗಳು ಮಾತಾಡಿವೆ. ನೆನಪುಗಳು ಹಲವು ಹೆಪ್ಪುಗಟ್ಟಿವೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಒಂದಷ್ಟು ಪದ್ಯಗಳು ಹೊಸ ಹೊಸ ಹೊಳಹು ನೀಡುತ್ತವೆ. ನಮ್ಮ ಸುತ್ತಲಿರುವ ಒಂದು ಜೀವವು ನಮಗೆ ಸದ್ದಿಲ್ಲದೇ ಬದುಕುವುದನ್ನು ತೋರಿಸುತ್ತಿರುತ್ತದೆ, ಕಲಿಸುತ್ತಿರುತ್ತದೆ. ಇಲ್ಲಿನ ಬೇರೆ ಬೇರೆ ಆಳುಗಳ ಕುರಿತ ಪದ್ಯಗಳು ನಮಗೆ ಅಂತಹವರ ಪರಿಚಯ ಮಾಡಿಕೊಡುತ್ತವೆ. ಪದ್ಯಗಳಲ್ಲಿನ ಡೊಂಕನ್ನು ನೋಡುವ ಮತ್ತು ರೊಚ್ಚಿನಿಂದ ಕೇಳಿ ಕೇಳುವ, ತಿದ್ದಲು ನೋಡುವ ಗುಣ ಹಿಡಿಸಿತು.
ನಮ್ಮ ಕೂಡಣದಲ್ಲಿರುವ ಜೊತೆಯಲ್ಲಿನ ಉಸಿರುಗಳನ್ನು ಕಂಡು, ಅವುಗಳ ಮನವರಿತು, ಇನ್ನೊಬ್ಬರಿಗೆ ಕಾಣಿಸಲು ಮಾಡುತ್ತಿರುವ ವಿಕ್ರಮನ ಕೆಲಸ ಇನ್ನಷ್ಟು ಚುರುಕಾಗಿ, ಯಾವಾಗಲೂ ನಡೆಯುತ್ತಿರಲಿ. ವಿಕ್ರಮನ ಕವನ ಲೋಕದ ಈ ಮೊದಲ ಹೆಜ್ಜೆಯು ಅವನ ಮುಂದಿನ ಹೆಜ್ಜೆಗಳತ್ತ ನನ್ನನ್ನು ಸೆಳೆದಿದೆ.
– ಪ್ರವೀಣ್ ಕುಮಾರ್ ಜಿ
ABOUT AUTHOR
Opinion of Others
There are no others opinion yet.
Customer Reviews
Related Products
ಶಂಕರ್ ನಾಗ್ ದಿ ಲೆಜೆಂಡ್
Original price was: ₹ 200.₹ 178Current price is: ₹ 178.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.